HPCL Recruitment 2026: 731 ಹುದ್ದೆಗಳ ಭರ್ಜರಿ ನೇಮಕಾತಿ – ₹60 ಲಕ್ಷ ಸಂಬಳ, ಮಾರ್ಚ್ 25 ಕೊನೆಯ ದಿನ!
ಭಾರತದ ಪ್ರತಿಷ್ಠಿತ ಪಬ್ಲಿಕ್ ಸೆಕ್ಟರ್ ಕಂಪನಿಗಳಲ್ಲಿ ಒಂದಾದ Hindustan Petroleum Corporation Limited (HPCL) ಇದೀಗ ಭರ್ಜರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ …