₹143 ಕೋಟಿ ಬಾಕಿ ವಿವಾದ: ಸರ್ಕಾರಿ ಆಸ್ಪತ್ರೆಗಳಲ್ಲಿ CT-MRI ಸೇವೆ ಸ್ಥಗಿತ, ರೋಗಿಗಳಿಗೆ ತೀವ್ರ ಸಂಕಷ್ಟ
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ CT ಮತ್ತು MRI ಸ್ಕ್ಯಾನ್ ಸೇವೆಗಳು ಅಚಾನಕ್ ಸ್ಥಗಿತಗೊಂಡಿರುವುದು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುಮಾರು ₹143 ಕೋಟಿ ಬಾಕಿ …