ರಸ್ತೆ ಅಪಘಾತದ ಮಹಾ ಸಂಕಟ: ಕರ್ನಾಟಕದಲ್ಲಿ ದಿನಕ್ಕೆ 31 ಸಾವುಗಳು – ಬೆಂಗಳೂರಲ್ಲೇ ಅತಿ ಹೆಚ್ಚು ಬಲಿ
ಕರ್ನಾಟಕದ ರಸ್ತೆಗಳು ಇಂದು ಅಭಿವೃದ್ಧಿಯ ಸಂಕೇತವಾಗಬೇಕಾದರೆ, ಹಲವೆಡೆ ಅವು ಜೀವಗಳನ್ನು ಕಸಿಯುವ ಮೌನ ಅಪಾಯಗಳಾಗಿ ಪರಿಣಮಿಸುತ್ತಿವೆ. ಪ್ರತಿ ದಿನ ನಾವು ಮನೆಗಳಿಂದ ಹೊರಡುವಾಗ “ಸುರಕ್ಷಿತವಾಗಿ ಹಿಂದಿರುಗುತ್ತೇವೆಯೇ?” ಎಂಬ …